animal husbandry
ನಾಮವಾಚಕ

ಪಶುಬೇಸಾಯ; ಪಶುಸಂಗೋಪನ; ಪಶುಕೃಷಿ; ಮುಖ್ಯವಾಗಿ ಬೇಸಾಯದ ಪ್ರಾಣಿಗಳನ್ನು ತಳಿಮಾಡಿ, ಬೆಳೆಸಿ, ಸಾಕುವುದು.